ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ರೈತರ ಬಗ್ಗೆ ಹೇಳಿದ್ದು ಹೀಗೆ | Oneindia Kannada

2018-07-25 1

All farmer suicides were shown as suicide due to debt but that is not correct said minister D K Shivakumar. He said Farmer should have faith in government we already waive off loan.


ರೈತರ ಆತ್ಮಹತ್ಯೆ ಬಗ್ಗೆ ಪದೇ ಪದೇ ಎದುರಾಗುತ್ತಿರುವ ಪ್ರಶ್ನೆಗಳಿಂದ ರೋಸಿ ಹೋಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, 'ರೈತ ಹೇಗೇ ಸತ್ತರೂ ಅದನ್ನು ಬೆಳೆ ಕಾರಣಕ್ಕೆ ಆತ್ಮಹತ್ಯೆ ಎನ್ನಲಾಗುತ್ತಿದೆ' ಎಂದಿದ್ದಾರೆ.

Videos similaires